Site icon Suddi Belthangady

ವೇಣೂರು: ಪಡ್ಡಂದಡ್ಕ ಬಲ್ಲಿಂಗೇರಿ ನಿವಾಸಿ ಹೋಟೆಲ್ ಉದ್ಯಮಿ ಹಂಝ ನಿಧನ

ವೇಣೂರು: ಇಲ್ಲಿಯ ಪಡ್ಡಂದಡ್ಕ ಬಲ್ಲಿಂಗೇರಿ ನಿವಾಸಿ ಹೋಟೆಲ್ ಉದ್ಯಮಿ ಹಂಝ (68ವ) ಜೂ.21ರಂದು ತೀರ್ಥಹಳ್ಳಿಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ತೀರ್ಥಹಳ್ಳಿಯಲ್ಲಿ ಹಲವು ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸುತ್ತಿದ್ದರು.

ಇವರು ಪತ್ನಿ,‌ ಆರು ಮಂದಿ ಪುತ್ರರು, ಓರ್ವ ಪುತ್ರಿ ಬಂಧು-ಮಿತ್ರರನ್ನು ಅಗಲಿದ್ದಾರೆ.

Exit mobile version