Site icon Suddi Belthangady

ಗುರುವಾಯನಕೆರೆಯಲ್ಲಿ ಪ್ರಭು ಸ್ವೀಟ್ಸ್ ಶುಭಾರಂಭ

ಗುರುವಾಯನಕೆರೆ: ಪ್ರಭು ಸ್ವೀಟ್ಸ್ ನ 2ನೇ ಫ್ಯಾಕ್ಟರಿ ಔಟ್‌ಲೆಟ್ ಗುರುವಾಯನಕೆರೆಯ ನಿಸರ್ಗ ಆರ್ಕೇಡ್‌ನಲ್ಲಿ ಜೂ.21ರಂದು ಶುಭಾರಂಭಗೊಂಡಿತು.

ಜ್ಯೂಸ್, ಐಸ್‌ಕ್ರೀಮ್ ಸಹಿತ ವಿವಿಧ ಬಗೆಯ ಸ್ವಾಧಿಷ್ಟಕಾರವಾದ ಸ್ವೀಟ್ಸ್ ಗಳು ರಖಂ ದರದಲ್ಲಿ ದೊರೆಯುವುದಾಗಿ ಪ್ರಭು ಸ್ವೀಟ್ಸ್ನ ಮಾಲಕರು ತಿಳಿಸಿದ್ದಾರೆ.

Exit mobile version