Site icon Suddi Belthangady

ಮದ್ದಡ್ಕ: ಎಸ್ ಡಿ ಪಿ ಐ ಸಂಸ್ಥಾಪನ ದಿನಾಚರಣೆ

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮದ್ದಡ್ಕ ಬೂತ್ ಸಮಿತಿ ವತಿಯಿಂದ ಮದ್ದಡ್ಕದ ಮೈದಾನದಲ್ಲಿ ಆಚರಿಸಲಾಯಿತು.

ದ್ವಜಾರೋಹಣವನ್ನು ಎಸ್ ಡಿ ಪಿ ಐ ಬೆಳ್ತಂಗಡಿ ವಿದಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಸ್ವಾಳಿ ಮದ್ದಡ್ಕ ನೆರೆವೇರಿಸಿದರು.ಅದ್ಯಕ್ಷತೆಯನ್ನು ಮದ್ದಡ್ಕ ಬೂತ್ ಸಮಿತಿ ಅದ್ಯಕ್ಷ ಹಮೀದ್ ಆಲಂದಿಲ ವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರಿಯಾಝ್ ಮದ್ದಡ್ಕ, ಅನ್ವರ್ ಲ್ ಹಿದಾಯ ಪಾದೆ ಮದರಸ, ಕಾರ್ಯದರ್ಶಿ ಮನ್ಸೂರ್ ಪಾದೆ, ಅನ್ವರ್ ಲ್‌ ಹಿದಾಯ ಮದರಸ, ಮಾಜಿ ಅದ್ಯಕ್ಷ ಆರೀಸ್ ಶಾಫಿ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version