Site icon Suddi Belthangady

ಒಕ್ಕೂಟಗಳ ಪದಗ್ರಹಣ ಕುರಿತು ಪೂರ್ವ ಭಾವಿ ಸಭೆ

ಅರಸಿನಮಕ್ಕಿ: ಒಕ್ಕೂಟ ಪದಗ್ರಹಣದ ಪೂರ್ವ ತಯಾರಿ ಬಗ್ಗೆ ಅರಸಿನಮಕ್ಕಿ ವಲಯದ 08 ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮದ ಪೂರ್ವ ತಯಾರಿ ಸಭೆಯನ್ನು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರು ಮತ್ತು ನೂತನ ಅಧ್ಯಕ್ಷರುಗಳು ಪದಾಧಿಕಾರಿಗಳ ಸಮ್ಮುಖದಲ್ಲಿ ಅರಸಿನಮಕ್ಕಿ ಬಂಟರ ಭವನದಲ್ಲಿ ನಡೆಸಲಾಯಿತು.

ಸಭೆಯಲ್ಲಿ ಜನಜಾಗೃತಿ ತಾಲ್ಲೂಕು ಸಮಿತಿ ಸದಸ್ಯೆ ಮಂಜುಳ ಕಾರಂತ್ ಉಪಸ್ಥಿತರಿದ್ದರು.

Exit mobile version