ನೆರಿಯ: ಅಣಿಯೂರು ನಿವಾಸಿ ಸಂಜೀವ ಆಚಾರ್ಯ ಅವರ ಪತ್ನಿ ಇಂದಿರಾ (72ವ)ರವರು ಅಲ್ಪಕಾಲದ ಅನಾರೋಗ್ಯದಿಂದ ಜೂ.20ರಂದು ನಿಧನರಾದರು.
ಮೃತರು ಇಬ್ಬರು ಪುತ್ರರಾದ ಪ್ರಕಾಶ್, ಪ್ರವೀಣ್, ಇಬ್ಬರು ಪುತ್ರಿಯರಾದ ಮಂಜುಳಾ, ಶ್ರೀಕಲಾ ಹಾಗೂ ಆಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.