Site icon Suddi Belthangady

ಮಡವು ಸ್ವರ್ಣ ಸಂಜೀವಿನಿ ಟ್ರಸ್ಟ್ ವತಿಯಿಂದ ಕಳೆಂಜ ನಂದಗೋಕುಲ ಗೋಶಾಲೆಯಲ್ಲಿ ಗೋಪೂಜೆ, ಗೊಗ್ರಾಸಕ್ಕೆ ನಗದು ಹಸ್ತಾಂತರ

ಕಳೆಂಜ: ಸಮಾಜ ಸೇವೆ ಸಂಸ್ಥೆಯಾದ ಮಡವು ಸ್ವರ್ಣ ಸಂಜೀವಿನಿ ಟ್ರಸ್ಟ್ ಕಳೆದ 6 ವರ್ಷವನ್ನು ಯಶಸ್ವಿಯಾಗಿ ಪೂರೈಸಿ, ತನ್ನ 7ನೇ ವರ್ಷ ಪಾದಾರ್ಪಣೆ ಮಾಡುವ ಶುಭ ದಿನ ಕಳೆಂಜದ
ನಂದಗೋಕುಲ ಗೋಶಾಲೆಯಲ್ಲಿ ಗೋವುಗಳಿಗೆ ಗೋಪೂಜೆ ಮತ್ತು ಗೊಗ್ರಾಸ ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ಸಂಸ್ಥೆಯಿಂದ ಕಳೆಂಜ ನಂದಗೋಕುಲ ಗೋಶಾಲೆಯ ಗೊಗ್ರಾಸಕ್ಕಾಗಿ ರೂ.25,009 ನಗದನ್ನು ನೀಡಿದರು.

Exit mobile version