Site icon Suddi Belthangady

ವೇಣೂರು: ಪಡ್ಡಂದಡ್ಕ ನೂರುಲ್ ಹುದಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

ವೇಣೂರು: ಪಡ್ಡಂದಡ್ಕ ನೂರುಲ್ ಹುದಾ ಮಸೀದಿಯಲ್ಲಿ ಈದುಲ್- ಹದಾ ಸಂಭ್ರಮದಿಂದ ಆಚರಿಸಲಾಯಿತು.

ಖತೀಬ್ ಅಶ್ರಫ್ ಫೈಝಿ ಕುತುಬ ಪರಾಯಣ ಮಾಡಿ ದುವಾ ಪ್ರಾರ್ಥನೆ ಮಾಡಿದರು.

ಹಿರಿಯರಾದ ಪಿಎಸ್ ಜಲೀಲ್, ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ, ಕಾರ್ಯದರ್ಶಿ ರಫೀಕ್ ಪಡ್ಡ, ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಗೌರವ ಅಧ್ಯಕ್ಷ ಖಾಲಿದ್ ಪುಲಬೆ, ಕೋಶಾಧಿಕಾರಿ ಮಹಮೂದ್ ಪಿಜೆ, ಲೆಕ್ಕಪರಿಶೋಧಕ ಇದ್ರಿಸ್ ಪುಲಬೆ ಜೊತೆ ಕಾರ್ಯದರ್ಶಿ ಅಬ್ದು ಸಲಾಂ ಕೇಶವನಗರ, ಪ್ರಮುಖರಾದ ಪತ್ರಕರ್ತ ಮಹಮ್ಮದ್ ಎಚ್ ವೇಣೂರು, ಅಬ್ದುಲ್ ರಹಿಮಾನ್ ಡೆಲ್ಮಾ, ಅಶ್ರಫ್ ಕಿರೋಡಿ, ಅಶ್ರಫ್ ಗಾಂಧಿನಗರ, ಇರ್ಫಾನ್ ಯುಕೆ, ಅಶ್ರಫ್ ಶಾಂತಿನಗರ, ಸರಪು ತಂಗಳ್, ಶಬ್ಬೀರ್ ಪಡ್ಡಂದಡ್ಕ, ಚಮ್ಮ, ಬೋರ್ವೆಲ್ ಪುತ್ತಾಕ, ಬಶೀರ್ ಪಡ್ಡಂದಡ್ಕ ಮತ್ತು ಗಣ್ಯರು ಉಪಸ್ಥಿತರಿದ್ದರು.

Exit mobile version