Site icon Suddi Belthangady

ಬೆಳ್ತಂಗಡಿ: ಕೇಂದ್ರ ಜುಮ್ಮಾ ಮಸೀದಿಯಲ್ಲಿ ಈದುಲ್-ಹುದಾ ಬಕ್ರೀದ್ ಆಚರಣೆ

ಬೆಳ್ತಂಗಡಿ: ಕೇಂದ್ರ ಜುಮ್ಮಾ ಮಸೀದಿಯಲ್ಲಿ ಈದುಲ್ – ಹುದಾ ಬಕ್ರೀದ್ ಹಬ್ಬವನ್ನು ನಮಾಝ್ ಖತೀಬರಾದ ಹನೀಫ್ ಫೈಝಿ ಯವರ ನೇತ್ರತ್ವದಲ್ಲಿ ನಡೆಯಿತು.

ಮಸೀದಿ ಅಧ್ಯಕ್ಷ ಬಿ.ಎ, ನಝೀರ್, ಉಪಾಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಕಾರ್ಯದರ್ಶಿಗಳಾದ ಬಿ.ಎಚ್, ರಝಾಕ್, ಹನೀಫ್ ವರ್ಷಾ, ಮಹಮ್ಮದ್ ಕುದ್ರಡ್ಕ, ಕೋಶಾಧಿಕಾರಿ ಇಸ್ಮಾಲಿ ಐ.ಬಿ ಹಾಗೂ ಎಲ್ಲಾ ಜಮಾತ್ ಬಾಂಧವರು ಉಪಸ್ಥಿತರಿದ್ದರು.

Exit mobile version