Site icon Suddi Belthangady

ಉಜಿರೆ ರಮ್ಯ 1ಗ್ರಾಂ ಗೋಲ್ಡ್ & ಫ್ಯಾನ್ಸಿಯಲ್ಲಿ ಲ್ಯಾಕ್ಮಿ ಶೋಕೇಸ್ ಅಳವಡಿಕೆ

ಉಜಿರೆ: ಉಜಿರೆಯ ರಮ್ಯ 1 ಗ್ರಾಂ ಗೋಲ್ಡ್ & ಫ್ಯಾನ್ಸಿಯಲ್ಲಿ ಕಾಸ್ಮೆಟಿಕ್ಸ್ ನಲ್ಲಿ ಅತ್ಯುತ್ತಮ ಬ್ರಾಂಡಾದ ಲ್ಯಾಕ್ಮಿ ಕಾಸ್ಮೆಟಿಕ್ಸ್ ಕಂಪನಿಯು ಕೊಡುವ ನೂತನ ಶೈಲಿಯ ಶೋಕೇಸ್ ಅಳವಡಿಸಲಾಯಿತು.

ತಾಲೂಕಿನಲ್ಲೇ ಅತೀ ಹೆಚ್ಚು ಲ್ಯಾಕ್ಮಿ ಕಾಸ್ಮೆಟಿಕ್ಸ್ ಸೇಲ್ ಮಾಡುತ್ತಿರುವುದಕ್ಕಾಗಿ ಮತ್ತು ಲ್ಯಾಕ್ಮಿ ಕಂಪನಿಯ ಎಲ್ಲಾ ಐಟಂಗಳನ್ನು ಗ್ರಾಮಾಂತರ ಪ್ರದೇಶವಾದ ಉಜಿರೆ ಮತ್ತು ಆಸು ಪಾಸಿನ ಗ್ರಾಮಗಳ ಜನರಿಗೂ ಸಿಗುವಂತೆ ಮಾಡಿದ್ದಕ್ಕಾಗಿ ರಮ್ಯ ಫ್ಯಾನ್ಸಿಗೆ ಈ ಶೋಕೇಸನ್ನು ಅಳವಡಿಸಿದ್ದೇವೆ ಎಂದು ಲ್ಯಾಕ್ಮಿ ಕಂಪನಿಯ ವ್ಯವಸ್ಥಾಪಕರು ತಿಳಿಸಿದರು.

ಕಂಪನಿ ನೀಡಿದ ಈ ನೂತನ ಶೈಲಿಯ ಶೋಕೇಸ್ ನಲ್ಲಿ ಲ್ಯಾಕ್ಮಿ ಕಂಪನಿಯ ಎಲ್ಲ ಐಟಂಸ್ ಗಳನ್ನು ಜೋಡಿಸುವ ಮೂಲಕ ಗ್ರಾಹಕರಿಗೆ ಇನ್ನಷ್ಟು ವಸ್ತುಗಳನ್ನು ಸುಲಭವಾಗಿ ನೀಡಲು ಇದು ಸಹಕಾರಿಯಾಗಲಿದೆ ಎಂದು ರಮ್ಯ 1 ಗ್ರಾಂ ಗೋಲ್ಡ್ & ಫ್ಯಾನ್ಸಿಯ ಮಾಲಕ ಪ್ರಸಾದ್ ರವರು ಹೇಳಿದರು.

Exit mobile version