Site icon Suddi Belthangady

ಮಾಲಾಡಿ: ಸೋಣಂದೂರು ಪ್ರಭಾರ ಗ್ರಾಮ ಆಡಳಿತ ಅಧಿಕಾರಿಯಾಗಿ ಉಷಾಕಿರಣ್ ಅಧಿಕಾರ ಸ್ವೀಕಾರ

ಮಾಲಾಡಿ: ಸೋಣoದೂರು ಪ್ರಭಾರ ಗ್ರಾಮ ಆಡಳಿತ ಅಧಿಕಾರಿಯಾಗಿ ಕಣಿಯೂರು ಗ್ರಾಮ ಆಡಳಿತ ಅಧಿಕಾರಿ ಉಷಾಕಿರಣ್ ರವರು ಜೂ.13ರಂದು ಪ್ರಭಾರ ವಹಿಸಿಕೊಂಡರು.

ಇದುವರೆಗೆ ಪ್ರಭಾರ ಗ್ರಾಮ ಆಡಳಿತ ಅಧಿಕಾರಿಯಾಗಿದ್ದ ಉಮೇಶ್ ರವರು ವೇಣೂರು, ಬಜಿರೆ, ಗುಂಡೂರಿ, ಕುಕ್ಕೆಡಿ, ನಿಟ್ಟಡೆ ಗ್ರಾಮಗಳ ಗ್ರಾಮ ಆಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಪ್ರಭಾರ ಹಸ್ತಾಂತರ ವೇಳೆ ಮಾಲಾಡಿ ಗ್ರಾಮ ಸಹಾಯಕ ಎಂ ಗುಣಕರ ಹೆಗ್ಡೆ ಉಪಸ್ಥಿತರಿದ್ದರು.

Exit mobile version