Site icon Suddi Belthangady

ಕೊಕ್ಕಡ: ಜಾರಿಗೆತಡಿ ನಿವಾಸಿ ಪ್ರಗತಿಪರ ಕೃಷಿಕ ಮೋನಪ್ಪ ಗೌಡ ಹೃದಯಾಘಾತದಿಂದ ನಿಧನ

ಕೊಕ್ಕಡ: ಇಲ್ಲಿಯ ಜಾರಿಗೆತಡಿ ನಿವಾಸಿ ಪ್ರಗತಿಪರ ಕೃಷಿಕ ಮೋನಪ್ಪ ಗೌಡ(65ವ) ರವರು ಹೃದಯಾಘಾತದಿಂದ ಜೂ.12ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಲೋಲಾಕ್ಷಿ, ಪುತ್ರ ಲೋಕೇಶ್, ಪುತ್ರಿಯರಾದ ರೇಖಾ, ವಾಣಿ, ಅಳಿಯಂದಿರಾದ ಕೃಷ್ಣರಾಜ್, ಆನಂದ್ ಗೌಡ, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Exit mobile version