Site icon Suddi Belthangady

ಅಳದಂಗಡಿ: ಜ್ಯೋತಿಕಾ ಸ್ಟುಡಿಯೋ ಮಾಲಕರ ತಂದೆ ಕುರಂಬಿಲ ನಿಧನ

ಅಳದಂಗಡಿ: ಸುಲ್ಕೇರಿಮೊಗ್ರು ನಿವಾಸಿ ಕುರಂಬಿಲ (76ವ) ರವರು ಜೂ.12 ರಂದು ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರು ಪುತ್ರ ಅಳದಂಗಡಿ ಜ್ಯೋತಿಕಾ ಸ್ಟುಡಿಯೋ ಮಾಲಕ ಕಿರಣ್ ಕುಮಾರ್ ಹಾಗೂ ಮೂರು ಜನ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Exit mobile version