Site icon Suddi Belthangady

ಪದ್ಮುಂಜ ಮದರಸ ವಿದ್ಯಾರ್ಥಿ ಸಂಘದ (ಎಸ್.ಬಿ.ಎಸ್) ಪದಾಧಿಕಾರಿಗಳ ಆಯ್ಕೆ

ಪದ್ಮುಂಜ: ನುಸುರತ್ತುಸ್ಸಿಭಿಯಾನ್ ಮದರಸದ ವಿದ್ಯಾರ್ಥಿ ಸಂಘ ಎಸ್ ಬಿ ಎಸ್ ನ ಅಧ್ಯಕ್ಷರಾಗಿ ಸ್ವಾಲಿಹ್ ಪದ್ಮುಂಜ, ಉಪಾಧ್ಯಕ್ಷರಾಗಿ ಮುಹಮ್ಮದ್ ಶಾಮಿಲ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫಿ, ಕೋಶಾಧಿಕಾರಿಯಾಗಿ ಮುಹಮ್ಮದ್ ಶಾಹಿಲ್, ಸಹ ಕಾರ್ಯದರ್ಶಿಯಾಗಿ ಮುಹಮ್ಮದ್ ಅರ್ಷಾದ್, ಹಾಗೂ ಸುಹೈಲ್ ಪದ್ಮುಂಜ, ಸದಸ್ಯರಾಗಿ ಮುಹಮ್ಮದ್ ರಾಝಿ ಪದ್ಮುಂಜ, ಶುಹೈಬ್ ಪದ್ಮುಂಜ, ಮುಹಮ್ಮದ್ ಶಾಮಿಲ್, ಮುಹಮ್ಮದ್ ತಶ್ರೀಫ್, ಮುಹಮ್ಮದ್ ಅಫೀಫ್ ಇವರು ಆಯ್ಕೆಯಾದವರು.

ಮುಖ್ಯ ಅಧ್ಯಾಪಕ ಉಸ್ತಾದ್ ರಾದ ಮುಹಮ್ಮದ್ ನಿಜಾಮುದ್ದೀನ್ ಝುಹುರಿ ರವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಯಿತು.

ಸಹ ಅಧ್ಯಾಪಕ ಉಸ್ತಾದರಾದ ಅಬ್ದುರಶೀದ್ ಅಲ್ ಹಿಕಮಿಯವರು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.

Exit mobile version