Site icon Suddi Belthangady

ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಗೆ ಪ್ರವೀಣ್ ಬೇಟಿ

ಮುಂಡಾಜೆ: ವಿವೇಕಾನಂದ ಶಿಕ್ಷಣ ಸಂಸ್ಥೆಗೆ ಬೆಂಗಳೂರಿನ ಟೀಚ್ ಮೈ ಕಿಡ್ ಎಂಬ ಎನ್‌ಜಿಒ ಅನ್ನು 9ವರ್ಷಗಳಿಂದ ನಡೆಸುತ್ತಿರುವ ಪ್ರವೀಣ್ ಇವರು ಜೂ.10ರಂದು ಭೇಟಿ ನೀಡಿದರು.

ಈ ಸಂಸ್ಥೆಯು ಈಚ್ ಒನ್ ರಿಚ್ ಒನ್ ಟೀಚ್ ಒನ್ ಎಂಬ ಆಶಯ ಹೊಂದಿದೆ.

ಸಂಸ್ಥೆಯ ಆಡಳಿತ ವರ್ಗವು ಅವರನ್ನು ಸ್ವಾಗತಿಸಿ, ಬರ ಮಾಡಿಕೊಂಡಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕ ನಾರಾಯಣ ಫಡ್ಕೆ ಉಪಸ್ಥಿತರಿದ್ದರು.

Exit mobile version