Site icon Suddi Belthangady

ಸಾವ್ಯ: ಅನುರಾಧ ನಿವಾಸದ ಜಾಕು ಪೂಜಾರ್ತಿ ನಿಧನ

ಸಾವ್ಯ: ಸಾವ್ಯ ಗ್ರಾಮದ ಅನುರಾಧ ನಿವಾಸದ ದಿ.ಬಸಪ್ಪ ಪೂಜಾರಿಯವರ ಪತ್ನಿ ಜಾಕು ಪೂಜಾರ್ತಿ (95 ವರ್ಷ) ಜೂ.09ರಂದು ನಿಧನರಾದರು.

ಮೃತರು ಮಕ್ಕಳಾದ ರಾಧಾ, ಡೀಕಯ್ಯ, ಗುಲಾಬಿ, ವಸಂತ ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version