Site icon Suddi Belthangady

ನರೇಂದ್ರ ಮೋದಿಯವರ ಪ್ರಮಾಣವಚನ: ನೆರಿಯದ ಅಣಿಯೂರುನಲ್ಲಿ ಸಂಭ್ರಮ

ನೆರಿಯ: ನರೇಂದ್ರ ಮೋದಿಯವರ ಪ್ರಮಾಣ ವಚನದ ಹಿನ್ನೆಲೆಯಲ್ಲಿ ನೆರಿಯದ ಅಣಿಯೂರು ಪೇಟೆಯಲ್ಲಿ ಸಂಭ್ರಮ ಆಚರಣೆ ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version