Site icon Suddi Belthangady

ವಿನ್ಸೆಂಟ್ ಅಂದ್ರಾದೆ ಇವರು ಖರೀದಿಸಿದ ನೂತನ ಟ್ರ್ಯಾಕ್ಟರ್ ಆಶೀರ್ವಚನ

ಉಜಿರೆ: ವಿನ್ಸೆಂಟ್ ಅಂದ್ರಾದೆ ಕನ್ಯಾಡಿ ಇವರು ಖರೀದಿಸಿದ ನೂತನ ಟ್ರ್ಯಾಕ್ಟರ್ ಆಶೀರ್ವಚನ ಸಮಾರಂಭ ಜೂ.9ರಂದು ನಡೆಯಿತು.

ಉಜಿರೆ ಸಂತ ಅಂತೋನಿ ಚರ್ಚ್ ಧರ್ಮ ಗುರು ವಂ. ಫಾ. ಅಬೆಲ್ ಲೋಬೊ ಆಶೀರ್ವಚನ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಲಕ ವಿನ್ಸೆಂಟ್ ಅಂದ್ರಾದೆ ಯಾವ ಮಾತೃಶ್ರೀ ಪ್ಲೋರಿನ್ ಅಂದ್ರಾದೆ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಅರುಣ್ ರೆಬೆಲ್ಲೊ, ಪ್ರವೀಣ್ ಫೆರ್ನಾಂಡಿಸ್ ಹಳ್ಳಿ ಮನೆ, ಅರುಣ್ ಅಂದ್ರಾದೆ, ಅನುಗ್ರಹ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್,ಉಜಿರೆ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಪ್ರಕಾಶ್ ಡಿಸೋಜಾ, ರೋಶನ್ ಡಿಸೋಜಾ, ನೆಲ್ಸನ್ ಮೋನಿಸ್, ವಲೇರಿಯನ್ ಡಿಸೋಜಾ, ಪ್ರವೀಣ್ ರೊಡ್ರಿಗಸ್, ಸೆಬಾಸ್ಟಿಯನ್, ಅಶೋಕ್ ಮೋನಿಸ್ ಮೊದಲಾದವರು ಉಪಸ್ಥಿರಿದ್ದರು.

Exit mobile version