Site icon Suddi Belthangady

ಕಡಬದ ನವ ಜೀವನ ಸದಸ್ಯರಿಂದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರ ಭೇಟಿ

ಬೆಳ್ತಂಗಡಿ: ಕಡಬ ತಾಲೂಕಿನ ಕಡಬ ಕಾರ್ಯಕ್ಷೇತ್ರದ ನವಜೀವನ ಸಮಿತಿಯ ಸದಸ್ಯರು, ಜಾಗೃತಿ ಸೌದದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ರವರನ್ನು ಭೇಟಿಯಾದರು.

ಈ ಸಂದರ್ಭ ನವ ಜೀವನ ಸಮಿತಿ ಸದಸ್ಯರಿಗೆ ವಿವೇಕ್ ವಿನ್ಸೆಂಟ್ ಪಾಯಸ್ ರವರು ಮಾಹಿತಿ ನೀಡಿದರು.

ಈ ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಮಾಧವ್ ಹಾಗೂ ಶಿಬಿರಧಿಕಾರಿ ಚಿತ್ತರಂಜನ್ ರವರು ಉಪಸ್ಥಿತಿಯಲ್ಲಿದ್ದರು.

Exit mobile version