Site icon Suddi Belthangady

ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ತನಿಷ್ ಆರ್.ಬಿ ಗೆ 625ರಲ್ಲಿ 621 ಅಂಕ

ಲಾಯಿಲ: ಸೈoಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನದಲ್ಲಿ ಉನ್ನತ ಅಂಕವನ್ನು ಪಡೆದುಕೊಂಡಿದ್ದಾರೆ.

ತಾನಿಷ್ ಆರ್.ಬಿ 625ರಲ್ಲಿ 621ವನ್ನು ಅಂಕವನ್ನು ಹಾಗೂ ಹರ್ಷ ಎಂ.ಹೆಚ್- 619, ಆಶ್ಲೇಷ್ ಜೆ.ಎಸ್- 618, ಉತ್ಸವಿ ಎಸ್.ಪೂಜಾರಿ- 618, ಸಿಮ್ರಾ ಪರ್ವೀನ್- 617 ರಿಹಾ ಪರ್ವೀನ್- 615, ವಿ.ಭುವಿ ಅಂಚನ್- 614, ಸುಮುಖ ಕೃಷ್ಣ- 614, ಅಭಿನವ್ ಕಿಶನ್- 612 ಅಂಕ ಪಡೆದುಕೊಂಡಿದ್ದಾರೆ.

Exit mobile version