Site icon Suddi Belthangady

ಜೂನ್ 07(ನಾಳೆ): 33ಕೆವಿ ವಿದ್ಯುತ್ ಸ್ಥಾವರ ಹಾಗೂ 11ಕೆವಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆ

ಬೆಳ್ತಂಗಡಿ: ಉಜಿರೆ ಉಪವಿಭಾಗ ವ್ಯಾಪ್ತಿಯಲ್ಲಿ ಜೂನ್ 7ರ ಶುಕ್ರವಾರದಂದು ಗುರುವಾಯನಕೆರೆಯಿಂದ ಕಕ್ಕಿಂಜೆ 33/11ಕೆವಿ ವಿದ್ಯುತ್ ಉಪಕೇಂದ್ರ, 33ಕೆವಿ ಪೆಟ್ರೋನೆಟ್ ಹಾಗೂ HPCL ಸ್ಥಾವರಕ್ಕೆ ವಿದ್ಯುತ್ ಸರಬರಾಜು ಆಗುತ್ತಿರುವ 33ಕೆವಿ ಕಕ್ಕಿಂಜೆ ಹಾಗೂ ಪಿಲಿಕ್ಕಳ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ಪ್ರಯುಕ್ತ ಪಿಲಿಕ್ಕಳ, ಚಾರ್ಮಾಡಿ, ಮುಂಡಾಜೆ ಫೀಡರ್‌ ಗಳು ಆದ ತೋಟತ್ತಾಡಿ, ಚಿಬಿದ್ರೆ, ನೆರಿಯ, ಚಾರ್ಮಾಡಿ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ, ಮುಂಡಾಜೆ, ಕಲ್ಮಂಜ 33ಕೆವಿ ವಿದ್ಯುತ್ ಸ್ಥಾವರ ಹಾಗೂ 11ಕೆವಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಗೊಳ್ಳುವ ಬಗ್ಗೆ ಪ್ರಕಟಣೆ ಕೋರಲಾಗಿದೆ.

Exit mobile version