Site icon Suddi Belthangady

ನೆರಿಯ: ಕುಳೆನಾಡಿ ನಿವಾಸಿ ಅಶೋಕ್ ಗೌಡ ನಿಧನ

ನೆರಿಯ: ನೆರಿಯ ಗ್ರಾಮದ ಕುಳೆನಾಡಿ ನಿವಾಸಿ ಅಶೋಕ್ ಗೌಡ(65 ವ) ರಕ್ತದ ಒತ್ತಡ ಹೆಚ್ಚಾಗಿ ಇಂದು ಜೂ.6ರಂದು ನಿಧನ ಹೊಂದಿದ್ದರು.

ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದರು.

ಪತ್ನಿ ಮಂಜುಳ, ಮಕ್ಕಳಾದ ಬೈಕ್ ಮೆಕಾನಿಕ್ ನವೀನ್ ,ಆನಂದ, ಮಗಳು ವಿಧ್ಯಾ ಹಾಗೂ ಬಂಧು ಮಿತ್ರರನ್ನು ಆಗಲಿದ್ದಾರೆ.

Exit mobile version