ನಡ: ಇಲ್ಲಿಯ ಡೇವಿಡ್ ಪಿರೇರಾ ರವರ ಧರ್ಮಪತ್ನಿ ತೆರೇಸಾ ಪಿರೇರಾ (72ವ ) ಅಲ್ಪಕಾಲದ ಅಸೌಖ್ಯದಿಂದ ಜೂ.4ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತಿ, ಪುತ್ರ ಎಲೆಕ್ಟ್ರಿಷಿಯನ್ ವಿನ್ ಸೆಂಟ್ ಪಿರೇರಾ, ಪುತ್ರಿ ಧರ್ಮಭಗಿನಿ ಸಿ| ಮೀನಾ ಎ. ಸಿ., ಐರಿನ್ ಪಿರೇರಾ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.
ಮೃತರ ಅಂತಿಮ ಕ್ರಿಯೆಯು ಜೂ.5ರಂದು ಸಂಜೆ 3.30ಕ್ಕೆ ನಡ ಗ್ರಾಮದ ಮಂಜೊಟ್ಟಿ ಚರ್ಚ್ ನಲ್ಲಿ ನಡೆಯಲಿದೆ.