Site icon Suddi Belthangady

ನೆರಿಯ: ಜ್ವರದಿಂದ ಬಳಲಿ ಅವಿವಾಹಿತೆ ವಿಜಯಾ ಮೃತ್ಯು

ನೆರಿಯ: ಕೋಲೋಡಿ ನಿವಾಸಿ ಅವಿವಾಹಿತೆ ವಿಜಯಾ(43 ವರ್ಷ) ಎಂಬವರು ತೀವ್ರ ಜ್ವರದಿಂದ ಬಳಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಜೂ.3ರಂದು ನಡೆದಿದೆ.

ಜ್ವರಕ್ಕೆ ಇವರು ಸ್ಥಳೀಯವಾಗಿ ಔಷಧಿ ಮಾಡಿದ್ದು, ಗುಣಮುಖರಾಗದ ಕಾರಣ ಮಂಗಳೂರಿನ ಆಸ್ಪತ್ರೆಗೆ ಜೂನ್ 02ರಂದು ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

Exit mobile version