Site icon Suddi Belthangady

ಶಿಶಿಲ: ಶಿವ ಸೇವಾ ಟ್ರಸ್ಟ್ ವತಿಯಿಂದ ಕೊಳಕ್ಕೆಬೈಲು ಮತ್ತು ಹೇವಾಜೆ ಶಾಲಾ ಮಕ್ಕಳಿಗೆ ಉಚಿತ ಶೈಕ್ಷಣಿಕ ವಸ್ತುಗಳ ವಿತರಣೆ

ಶಿಶಿಲ: ಶಿವ ಸೇವಾ ಟ್ರಸ್ಟ್ ವತಿಯಿಂದ ಶಿಶಿಲ ಗ್ರಾಮದ ಕೊಳಕ್ಕೆಬೈಲು ಮತ್ತು ಹೇವಾಜೆ ಶಾಲೆಯ ಆಯ್ದ ಬಡಮಕ್ಕಳಿಗೆ ಬ್ಯಾಗ್, ಪೆನ್, ಪುಸ್ತಕ ಮತ್ತು ಕೆಲವು ಶೈಕ್ಷಣಿಕ ವಸ್ತುಗಳನ್ನು ಉಚಿತವಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಧೀರಜ್, ಭುವನ್, ಕಾರ್ತಿಕ್, ಕಮಲಾಕ್ಷ, ಷಣ್ಮುಖ, ಚಂದ್ರಶೇಖರ್ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಲಾಯಿತು.

Exit mobile version