Site icon Suddi Belthangady

ಬೆಳ್ತಂಗಡಿ: ಮತದಾರರ ಪಟ್ಟಿಯಲ್ಲಿ ಎಡವಟ್ಟು- ಮುಂಡಾಜೆಯ ಅಶ್ವಿನಿ ಎ.ಹೆಬ್ಬಾರ್ ಬಂಟ್ವಾಳದಲ್ಲಿ ಮತದಾನ

ಬೆಳ್ತಂಗಡಿ: ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಉಂಟಾದ ಎಡವಟ್ಟಿನಿಂದ ಬೆಳ್ತಂಗಡಿ ತಾಲೂಕಿನಲ್ಲಿ ವಾಸ್ತವ್ಯವಿರುವ ಮುಂಡಾಜೆಯ ಅಶ್ವಿನಿ ಎ‌.ಹೆಬ್ಬಾರ್ ಬಂಟ್ವಾಳದ ತಾಲೂಕು ಆಡಳಿತ ಸೌಧದಲ್ಲಿ ಒಟ್ಟು 110 ಕಿ.ಮಿ ಕ್ರಮಿಸಿ ಮತ ಚಲಾಯಿಸಿದರು.

Exit mobile version