Site icon Suddi Belthangady

ಪಿಡಿಓ ಸಂಜೀವ ನಾಯ್ಕ್ ಸೇವಾ ನಿವೃತ್ತಿ- ತಾ.ಪಂ.ನಲ್ಲಿ ಬೀಳ್ಕೊಡುಗೆ ಸಮಾರಂಭ

ಇಳಂತಿಲ: ಇಳಂತಿಲ ಗ್ರಾಮ ಪಂಚಾಯತ್ ಪಿಡಿಓ ಸಂಜೀವ ನಾಯ್ಕ್ ರವರು ಮೇ 31ರಂದು ಸೇವಾ ನಿವೃತ್ತಿ ಹೊಂದಿದರು.

ತಾಲೂಕು ಪಂಚಾಯತ್ ನಲ್ಲಿ ಅವರನ್ನು ಬಿಳ್ಕೋಡಲಾಯಿತು.

ತಾ.ಪಂ.ಇಓ ವೈಜಣ್ಣ, ವ್ಯವಸ್ಥಾಪಕ ಪ್ರಶಾಂತ್ ಬಳಂಜ ಸಹಿತ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version