Site icon Suddi Belthangady

ಕಡಿರುದ್ಯಾವರ: ಆಟೋ ಚಾಲಕ ಯಶೋಧರ ಗೌಡ ನಿಧನ

ಕಡಿರುದ್ಯಾವರ: ಕಾನರ್ಪ ಮಾಲ್ನ ಮನೆ ಅಣ್ಣು ಗೌಡರ ಪುತ್ರ ಪ್ರಗತಿಪರ ಕೃಷಿಕ, ಆಟೋ ಚಾಲಕ, ಸಮಾಜಸೇವಕ ಯಶೋಧರ ಗೌಡ(ಅಶೋಕ) (44 ವ) ಅಲ್ಪಕಾಲದ ಅಸೌಖ್ಯದಿಂದ ಮೇ 31ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ತಂದೆ, ತಾಯಿ, ಸಹೋದರ, ಸಹೋದರಿಯರು ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version