Site icon Suddi Belthangady

ಮೇ 30(ನಾಳೆ): 11ಕೆವಿ ಫೀಡರಿನಲ್ಲಿ ವಿದ್ಯುತ್ ನಿಲುಗಡೆ

ಬೆಳ್ತಂಗಡಿ: ಮೇ 30ರಂದು(ನಾಳೆ) 11ಕೆವಿ ಫೀಡರುಗಳ ಲೈನಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸಲು ಹಾಗೂ ಇನ್ನಿತರ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ ಗಂಟೆ:09.30ರಿಂದ ಸಂಜೆ ಗಂಟೆ:5.00ರ ತನಕ 11ಕೆವಿ ಕುವೆಟ್ಟು, ಲಾಯಿಲ, ಗೇರುಕಟ್ಟೆ, ಧರ್ಮಸ್ಥಳ ಟೆಂಪಲ್, ಕನ್ಯಾಡಿ, ಪುದುವೆಟ್ಟು, ಪಟ್ರಮೆ, ಅರಸಿನಮಕ್ಕಿ, ನಿಡ್ಲೆ, ಉಜಿರೆ, ಬೆಳಾಲು, ಕೊಲ್ಲಿ, ಬಂಗಾಡಿ ಹಾಗೂ ಕೊಯ್ಯೂರು ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Exit mobile version