Site icon Suddi Belthangady

ಫ್ಯಾಷನ್ ಡಿಸೈನ್ ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮೂರನೇ ಸ್ಥಾನ ಪಡೆದ ಉಜಿರೆಯ ಹವನ ಪಿ.ಪೂಜಾರಿ

ಬೆಳ್ತಂಗಡಿ: ಮಂಗಳೂರು ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ಬಳ್ಳಾಲ್‌ ಬಾಗ್ ಬಿಎಸ್‌ಸಿ ಫ್ಯಾಷನ್ ಡಿಸೈನ್ ವಿದ್ಯಾರ್ಥಿನಿ ಹವನ ಪಿ.ಪೂಜಾರಿಯವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ 3ನೇ ಸ್ಥಾನ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಇವರು ಉಜಿರೆ ಪೆರ್ಲ ಕೊಳಪ್ಪಲ ನಂದಾದೀಪ ನಿಲಯದ ವಿಜಯ ಪುರಂದರ ಮತ್ತು ಪುರಂದರ ಪೂಜಾರಿ ದಂಪತಿ ಪುತ್ರಿ, ವಿಪುಲ್ ಪೂಜಾರಿ ಇವರ ಸಹೋದರಿ.

Exit mobile version