Site icon Suddi Belthangady

ಬಳ್ಳಮಂಜ ನಿವಾಸಿ ರಾಜೀವಿ ಶೆಟ್ಟಿ ನಿಧನ

ಬಳ್ಳಮಂಜ: ಬಳ್ಳಮಂಜ ನಿವಾಸಿ ರಾಜೀವಿ ಶೆಟ್ಟಿ(72 ವ) ಮೇ 26ರಂದು ನಿಧನರಾದರು.

ಮೃತರು ಮಕ್ಕಳಾದ ಸಿಎ.ರಮಾನಾಥ ಶೆಟ್ಟಿ, ಪದ್ಮನಾಭ ಶೆಟ್ಟಿ, ಮಮತಾ ಶಿವಪ್ರಸಾದ್ ಶೆಟ್ಟಿ, ತಾರನಾಥ ಶೆಟ್ಟಿ ಹಾಗೂ ಪ್ರೇಮನಾಥ ಶೆಟ್ಟಿ, ಸೊಸೆಯಂದಿರಾದ ಸ್ವಾತಿ ಶೆಟ್ಟಿ, ಸುಜಲಾ ಶೆಟ್ಟಿ, ಪ್ರತಿಮಾ ಶೆಟ್ಟಿ ಹಾಗೂ ಸುದೇವಿ ಶೆಟ್ಟಿ, 9 ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮೃತರ ಉತ್ತರಕ್ರಿಯೆ ಜೂನ್ 8ರಂದು ಬಳ್ಳಮಂಜ ಶ್ರೀ ಅನಂತೇಶ್ವರ ದೇವಾಲಯದಲ್ಲಿ ನಡೆಯಲಿದೆ.

Exit mobile version