Site icon Suddi Belthangady

ಕರಿಮಣೇಲು: ಗಾಂಧಿನಗರ ನಿವಾಸಿ ರಿಚರ್ಡ್ ಮೊರಾಸ್ ನಿಧನ

ವೇಣೂರು: ಕರಿಮಣೇಲು ಗ್ರಾಮದ ಗಾಂಧಿನಗರ ನಿವಾಸಿ ರಿಚರ್ಡ್ ಮೊರಾಸ್ (69 ವ) ಮೇ 27ರಂದು ನಿಧನರಾದರು.

ಮೃತರು ಪತ್ನಿ ಲೀನಾ ಮೊರಾಸ್, ಮಕ್ಕಳಾದ ರೋಶನ್, ರೋಹನ್, ರೀಮಾ, ರಿಯೋನ ಹಾಗೂ ಬಂಧು-ವರ್ಗದವರನ್ನು ಅಗಲಿದ್ದಾರೆ.

Exit mobile version