Site icon Suddi Belthangady

ಫ್ರೆಂಡ್ಸ್ ಬದ್ಯಾರು ತಂಡದ ಮಾದರಿ ಕಾರ್ಯ

ಬೆಳ್ತಂಗಡಿ: ಬದ್ಯಾರ್ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿದ್ದ ಹೊಂಡಗುಂಡಿಗಳನ್ನು ಶ್ರಮದಾನದ ಮೂಲಕ ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವುದರ ಮೂಲಕ ಫ್ರೆಂಡ್ಸ್ ಬದ್ಯಾರು ತಂಡದ ಸದಸ್ಯರು ಮಾದರಿಯಾಗಿದ್ದಾರೆ.‌

Exit mobile version