Site icon Suddi Belthangady

ಅರಸಿನಮಕ್ಕಿ: ಜೋತಿಷ್ಯ ರಾಮಕೃಷ್ಣ ಖಾಡಿಲ್ಕರ್ ನಿಧನ

ಅರಸಿನಮಕ್ಕಿ: ಅರಸಿನಮಕ್ಕಿ ಕಂಬ್ಳೆಮನೆ ನಿವಾಸಿ ಜೋತಿಷ್ಯ ರಾಮಕೃಷ್ಣ ಖಾಡಿಲ್ಕರ್ (76 ವ) ಇವರು ಅಲ್ಪಕಾಲದ ಅಸೌಖ್ಯದಿಂದ ಮೇ 27ರಂದು ನಿಧನರಾದರು.

ಇವರು ಜೋತಿಷ್ಯ ಹಾಗೂ ಪುರೋಹಿತರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮೃತರು ಪತ್ನಿ, ಪುತ್ರರಾದ ವೃಶಾಂಕ್ ಖಾಡಿಲ್ಕರ್, ಶಶಾಂಕ್ ಖಾಡಿಲ್ಕರ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Exit mobile version