Site icon Suddi Belthangady

ನಾಪತ್ತೆಯಾಗಿದ್ದ ಶಿಬಾಜೆ ಗ್ರಾಮದ ಐoಗುಡ ನಿವಾಸಿ ವಾಸು ರಾಣ್ಯರ ಕೂ… ಶಬ್ದ ಕೇಳಿ ಹುಡುಕಾಟ ಆರಂಭ

ಶಿಬಾಜೆ: ನಾಪತ್ತೆಯಾಗಿದ್ದ ಶಿಬಾಜೆ ಗ್ರಾಮದ ಐoಗುಡ ನಿವಾಸಿ ವಾಸು ರಾಣ್ಯರ ಕೂ… ಶಬ್ದ ಕೇಳಿ ಸ್ಥಳೀಯರು ಮತ್ತು ಶೌರ್ಯ ವಿಪತ್ತು ತಂಡದವರು ಪುನಃ ಹುಡುಕಾಟ ಆರಂಭಿಸಿದ್ದಾರೆ.

ಅವರ ಮನೆಯ ಮೇಲಿನ ಭಾಗದ ಕಾಡಿನ ಸುಮಾರು 3ಕಿಮೀ ದೂರದಿಂದ ಮೇ.25ರಂದು ರಾತ್ರಿಯಿಂದ ಕೂ…. ಕೂ… ಕೂಗಿನ ಶಬ್ದವನ್ನು ಮನೆಯವರು ಗಮನಿಸಿ ಮೇ 26ರಂದು ಮುಂಜಾನೆಯಿಂದ ಹುಡುಕಾಟ ಆರಂಭಿಸಿದ್ದು ವಾಸು ರಾಣ್ಯರನ್ನು ಕರೆತರುವ ನಿಟ್ಟಿನಲ್ಲಿ ಕಾರ್ಯೋಣ್ಮುಖರಾಗಿದ್ದೇವೆ ಎಂದು ಶೌರ್ಯ ವಿಪತ್ತು ತಂಡದ ಅವಿನಾಶ್ ಭಿಡೆ ಸುದ್ದಿ ನ್ಯೂಸ್ ಗೆ ಮಾಹಿತಿ ನೀಡಿರುತ್ತಾರೆ.

Exit mobile version