Site icon Suddi Belthangady

ನಾಳ ದೇವಸ್ಥಾನದಲ್ಲಿ ಪತ್ತನಾಜೆ ಪ್ರಯುಕ್ತ ವಿಶೇಷ ಪೂಜೆ, ರಾತ್ರಿ ಭಜನೆ, ರಂಗಪೂಜೆ

ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಧ್ಯಾಹ್ನ ದೇವರಿಗೆ ದುರ್ಗಾ ಪೂಜೆ, ಹೂವಿನ ಪೂಜೆ ಮತ್ತು ಮಹಾಪೂಜೆ ಜರುಗಿತು.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು.

ಈ ವರ್ಷದ ಕೊನೆಯ ರಂಗ ಪೂಜೆಯಾಗಿದೆ.

ರಾತ್ರಿ ನಾಳ ಉಮೇಶ್ ಶೆಟ್ಟಿ ಕೈಪಳ ರವರಿಂದ ಹರಕೆ ರಂಗಪೂಜೆ ಮತ್ತು ಭಜನಾ ಸೇವೆ, ದೈವಗಳಿಗೆ ವಿಶೇಷ ಪರ್ವ ಸೇವೆ ಮತ್ತು ಅನ್ನದಾನ ನಡೆಯಲಿದೆ.

Exit mobile version