Site icon Suddi Belthangady

ಕಳೆಂಜ: ನಂದಗೋಕುಲ ಗೋಶಾಲೆ ದೀಪೋತ್ಸವ ಕಾರ್ಯಕ್ರಮ ಮುಂದೂಡಿಕೆ

ಕಳೆಂಜ: ನಂದಗೋಕುಲ ಗೋಶಾಲೆ, ಕಾಯರ್ತಡ್ಕ, ಕಳೆಂಜ ಇಲ್ಲಿ ಮೇ 26ರಂದು ನಡೆಯಬೇಕಾಗಿದ್ದ ನಂದಗೋಕುಲ ದೀಪೋತ್ಸವ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಕಳೆಂಜ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಅಧ್ಯಕ್ಷ ಎಂ.ಎಂ ದಯಾಕರ್ ಹಾಗೂ ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿ ಅಧ್ಯಕ್ಷ ನಾರಾಯಣ ಗೌಡ, ಪಂಚಶ್ರೀ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version