Site icon Suddi Belthangady

ಉಜಿರೆ: ಕಾಶಿಬೆಟ್ಟು ನಿವಾಸಿ ಗೀತಾ ನಿಧನ

ಉಜಿರೆ: ಕಾಶಿಬೆಟ್ಟು ನಿವಾಸಿ ಗೀತಾ(48 ವ)ರವರು ಇಂದು (ಮೇ 22) ನಿಧನರಾದರು.

ಮೃತರು ಪತಿ ನಾಗೇಶ್, ಮಗ ಸೌರವ್ ಶೆಟ್ಟಿ ರವರನ್ನು ಅಗಲಿದ್ದಾರೆ.

Exit mobile version