Site icon Suddi Belthangady

ಮುಂಡಾಜೆ: ಮೂಲಾರು ನಿವಾಸಿ ಕಮಲ ನಿಧನ

ಮುಂಡಾಜೆ: ಮುಂಡಾಜೆ ಗ್ರಾಮದ ಮೂಲಾರು ದರ್ಖಾಸು ನಿವಾಸಿ ಕರಿಯ ನಾಯ್ಕ ಅವರ ಪತ್ನಿ ಕಮಲಾ ನಾಯ್ಕ(68 ವರ್ಷ) ಮಂಗಳೂರಿನ ಆಸ್ಪತ್ರೆಯಲ್ಲಿ ಹೃದಯಘಾತದಿಂದ ಮೇ 21ರಂದು ನಿಧನ ಹೊಂದಿದರು.

ಅವರು ಪತಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Exit mobile version