Site icon Suddi Belthangady

ಶಿಶಿಲ: ತುಳುನಾಡ ನರ್ಸರಿಗೆ ಶಾಸಕ ಹರೀಶ್ ಪೂಂಜ ಭೇಟಿ

ಶಿಶಿಲ: ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ಜಾತ್ರೋತ್ಸವಕ್ಕೆ ಆಗಮಿಸಿದ ಶಾಸಕ ಹರೀಶ್ ಪೂಂಜಾ ಜಾತ್ರೋತ್ಸವದಲ್ಲಿ ಸ್ಟಾಲ್ ಹಾಕಿದ ಪೆರ್ಲ ಖಂಡಿಗ ಮಾಧವ ಗೌಡ ಇವರ ನೂತನ ನರ್ಸರಿ ತುಳುನಾಡ ನರ್ಸರಿಗೆ ಭೇಟಿ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಿಶಿಲ ಗ್ರಾ.ಪಂ ಅಧ್ಯಕ್ಷ ಸುಧೀನ್ ಡಿ., ಕರುಣಾಕರ ಶಿಶಿಲ, ರಾಧಾಕೃಷ್ಣ ಗುತ್ತು, ಲಕ್ಷ್ಮೀಶ ಧರ್ಮದಕಳ ಉಪಸ್ಥಿತರಿದ್ದರು.

Exit mobile version