Site icon Suddi Belthangady

ನಾರಾವಿ: ಪ್ರೌಢಶಾಲೆಗೆ ಶೇ.98.44 ಫಲಿತಾಂಶ

ನಾರಾವಿ: ನಾರಾವಿ ಪ್ರೌಢಶಾಲೆಯಲ್ಲಿ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 64 ವಿದ್ಯಾರ್ಥಿಗಳ ಪೈಕಿ 63 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, 98.44% ಫಲಿತಾಂಶ ಲಭಿಸಿದೆ.

ಸುಪ್ರಜ್ ಶೆಟ್ಟಿ 597 ಅಂಕಗಳಿಂದ ಶಾಲೆಯಲ್ಲಿ ಅತ್ಯಧಿಕ ಅಂಕ ಗಳಿಸಿದ್ದು, ಒಟ್ಟು 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿರುತ್ತಾರೆ.

ನಿತೀಶ್ 591, ಕೃತಿಕಾ 574, ತನ್ವಿ 574, ಕಾವ್ಯ 567, ಪ್ರಜ್ವಲ್ 562, ಅಂಕಿತಾ ಹೆಗ್ಡೆ 558, ರಿತಿಕ್ ಕುಮಾರ್ 558, ರಕ್ಷಿತಾ 556, ಶರಣ್ಯ 546, ತನ್ವಿ 541, ಅನುಶ್ರೀ ಜಿ ಪೂಜಾರಿ 533 ಅಂಕಗಳನ್ನು ಪಡೆದಿರುತ್ತಾರೆ.

Exit mobile version