Site icon Suddi Belthangady

ಉಪ್ಪಿನಂಗಡಿ ಹಾಗೂ ಉಜಿರೆ ವಲಯದ ಹವ್ಯಕ ಮಂಡಲದ ವತಿಯಿಂದ ಅಭಿನಂದನೆ

ಬೆಳ್ತಂಗಡಿ: 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ರಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಬೆಳ್ತಂಗಡಿ ಗಣೇಶ್ ಭಟ್ ಮಾಲಿನಿ ದಂಪತಿಗಳ ಪುತ್ರ ಚಿನ್ಮಯ್ ಇವರನ್ನು ಉಪ್ಪಿನಂಗಡಿ ಮಂಡಲ ಹಾಗೂ ಉಜಿರೆ ವಲಯದ ಪರವಾಗಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಉಪ್ಪಿನಂಗಡಿ ಹವ್ಯಕ ಮಂಡಲ ಕಾರ್ಯದರ್ಶಿ ಮಹೇಶ್ ಕುದುಪುಲ, ಉಜಿರೆ ಹವ್ಯಕ ವಲಯ ಅಧ್ಯಕ್ಷ ಅತ್ತಾಜೆ ಶ್ಯಾಮ ಭಟ್, ಉಜಿರೆ ಹವ್ಯಕ ವಲಯದ ಕಾರ್ಯದರ್ಶಿ ಮಟ್ಲ ಪ್ರಕಾಶ್ ಭಟ್, ಉಜಿರೆ ವಲಯದ ಸಹಾಯ ಶಾಖೆ ಮುಖ್ಯಸ್ಥ ಅರ್ನಾಡಿ ಶ್ಯಾಮ ಭಟ್ ಉಪಸ್ಥಿತರಿಸ್ದರು.

Exit mobile version