Site icon Suddi Belthangady

ಗರ್ಡಾಡಿ: ಲಿಂಗದೋಡಿ ನಿವಾಸಿ ಸುಂದರ ಭಂಡಾರಿ ನಿಧನ

ಗರ್ಡಾಡಿ: ಗರ್ಡಾಡಿ ಗ್ರಾಮದ ಲಿಂಗದೋಡಿ ನಿವಾಸಿ ಸುಂದರ ಭಂಡಾರಿ (92 ವರ್ಷ) ಎ.23ರಂದು ನಿಧನರಾದರು.ಮೃತರು ಪ್ರಗತಿಪರ ಕೃಷಿಕರಾಗಿದ್ದರು.

ಮೃತರು ಪತ್ನಿ ಸುಮತಿ, ಮಕ್ಕಳಾದ ರವೀಂದ್ರ ಭಂಡಾರಿ, ರೇಣುಕಾ, ರೂಪ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

Exit mobile version