ಬೆಳ್ತಂಗಡಿ: ಕಾಸರಗೋಡು ಜಿಲ್ಲೆಯ ಕುಂಬ್ಳೆ ಅಭಿಲಾಷ್ ರವರೊಂದಿಗೆ ಕಡಿರುದ್ಯಾವರ ಗ್ರಾಮದ ಹಿತ್ತಿಲಕೋಡಿ ಪ್ರತಿಮಾ ರವರೊಂದಿಗೆ ಮುಂಡಾಜೆ ಪರಶುರಾಮ ದೇವಸ್ಥಾನದಲ್ಲಿ ಮದುವೆ ಮುಗಿಸಿಕೊಂಡು ನೇರವಾಗಿ ಕಡಿರುದ್ಯಾವರ ಗ್ರಾಮದ ದ.ಕ.ಜಿ.ಪ ಹಿ.ಪ್ರಾ. ಶಾಲೆ ಕೊಡಿಯಾಲ್ ಬೈಲ್ ಭಾಗ ಸಂಖ್ಯೆ 26ರಲ್ಲಿ ಬಂದು ಮತದಾನ ಮಾಡಿದರು.
ಕಡಿರುದ್ಯಾವರದಲ್ಲಿ ನವಜೋಡಿಯಿಂದ ಮತದಾನ
