Site icon Suddi Belthangady

ಪದ್ಮುಂಜ: ಬೂತ್ ಸಂಖ್ಯೆ 206ರಲ್ಲಿ 80 ವರ್ಷ ಪ್ರಾಯದ ನೇಮ ಗೌಡರಿಂದ ಮತದಾನ

ಪದ್ಮುಂಜ: ಪದ್ಮುಂಜದ ಬೂತ್ ಸಂಖ್ಯೆ 206ರಲ್ಲಿ ಊರುಗೋಲು ಹಾಗೂ ಇನ್ನೊಬ್ಬರ ಸಹಾಯದಿಂದ 80 ವರ್ಷ ಪ್ರಾಯದ ನೇಮನ ಗೌಡ ಪೊಯ್ಯ ಇವರು ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

Exit mobile version