Site icon Suddi Belthangady

ಕೊಕ್ಕಡದಲ್ಲಿ ಬಿರುಸಿನ ಮತದಾನ

ಕೊಕ್ಕಡ: ಕೊಕ್ಕಡದ ಉಪ್ಪಾರಪಳಿಕೆ ಮತಗಟ್ಟೆ ಸಿಂಗಾರಗೊಂಡಿದ್ದು 236, 237ರಲ್ಲಿ ಸುಡುಬಿಸಿಲಿನಲ್ಲೂ ಮತದಾರರು ಆಗಮಿಸಿ ಮತದಾನ ಮಾಡುತ್ತಿದ್ದಾರೆ.

Exit mobile version