Site icon Suddi Belthangady

ಬಾಂಜಾರು ಮಲೆಯಲ್ಲಿ ಶೃಂಗಾರಗೊಂಡ ಮತಗಟ್ಟೆ- ಶೇ.100 ಮತದಾನದ ಭರವಸೆ

ಚಾರ್ಮಾಡಿ : ದ.ಕ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಬೆಳ್ತಂಗಡಿ ತಾಲೂಕು ಸ್ವೀಪ್ ಸಮಿತಿಯ ಹಲವು ಸುತ್ತಿನ ಸಂವಾದ, ಆತ್ಮೀಯತೆಯ ಮಾತುಕತೆಗೆ ಮಾತು ಕೊಟ್ಟ ಬಾಂಜಾರು ಮಲೆಯ ಮತದಾರರು.

ಕೊಟ್ಟ ಮಾತಿನಂತೆ 2024 ರ ಲೋಕಸಭಾ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನ ಮಾಡಿಸುವುದಕ್ಕಾಗಿ ಪಣ ತೊಟ್ಟಿರುವ ಬಾಂಜಾರು ಮಲೆಯ ಮತದಾರರು.

ಸಮುದಾಯದ ಭವನವನ್ನು ಯಾವ ಮದುವೆ ಮನೆಗೂ ಕಡಿಮೆ ಇಲ್ಲದಂತೆ ಸಿಂಗರಿಸಿ ತಳಿರು ತೋರಣಗಳಿಂದ ಅಲಂಕರಿಸಿ ಮತಗಟ್ಟೆಯನ್ನು ಸಾಂಪ್ರದಾಯಿಕವಾಗಿ, ನೈಸರ್ಗಿಕವಾಗಿ, ಮನೋಜ್ಞವಾಗಿ ಕಂಗೊಳಿಸುವಂತೆ ಸಜ್ಜುಗೊಳಿಸುತ್ತಿದ್ದಾರೆ.

Exit mobile version