Site icon Suddi Belthangady

ಧರ್ಮಸ್ಥಳ: ನಾರ್ಯದಲ್ಲಿ ದೊಂಪದಬಲಿ ನೇಮೋತ್ಸವ

ಧರ್ಮಸ್ಥಳ: ನಾರ್ಯ ಗ್ರಾಮ ದೈವಗಳ ಉತ್ಸವ ಸಮಿತಿ ಎರ್ಮುಂಜಬೈಲು ಇದರ ದೊಂಪದಬಲಿ ನೇಮೋತ್ಸವವು ಎ.23,24ರಂದು ದೈವಗಳ ಚಾವಡಿ ಎರ್ಮುಂಜಬೈಲಲ್ಲಿ ಜರಗಿತು.

ಈ ಕಾರ್ಯಕ್ರಮದಲ್ಲಿ ಪೊದುಂಬಿಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಮೊಕ್ತೇಸರರು ರಾಮ್‌ಪ್ರಸಾದ್ ಪಾಂಗಣ್ಣಾಯ, ಗ್ರಾಮ ದೈವಗಳ ಉತ್ಸವ ಸಮಿತಿ ಅಧ್ಯಕ್ಷರು ಪುರಂದರ ರಾವ್ ಸೃಷ್ಟಿ, ಎರ್ಮುಂಜ ದೈವಸ್ಥಾನದ ವಂಶಡಾಳಿತದಾರರು ಮಾಧವ ಪಡ್ವೆಟ್ನಾಯ ಗಂಗೆತ್ಯಾರು, ಆರಿಕೋಡಿ ಗುತ್ತು ಭಂಡಾರ ಮನೆಯ ಹೊನ್ನಪ್ಪ ಗೌಡ ಹಾಗೂ ಸಮಿತಿ ಸದಸ್ಯರು, ಊರ ಗ್ರಾಮಸ್ಥರು ಪಾಲ್ಗೊಂಡಿದ್ದರು.

Exit mobile version