Site icon Suddi Belthangady

ಉಜಿರೆ ನಿವಾಸಿ ಲ್ಯಾಬ್ ಟೆಕ್ನೀಷಿಯನ್ ಜೋಸೆಫ್ ಮೇಲಟ್ ಹೃದಯಾಘಾತದಿಂದ ನಿಧನ

ಉಜಿರೆ: ಸಂತ ಜೋರ್ಜ್ ಚರ್ಚ್ ಸದಸ್ಯರಾದ ಉಜಿರೆಯಲ್ಲಿ ಮತ್ತು ಬೆಳ್ತಂಗಡಿಯಲ್ಲಿ ಹಲವಾರು ವರ್ಷಗಳಿಂದ ಲ್ಯಾಬೋರೇಟರಿ ನಡೆಸಿಕೊಂಡು ಬರುತ್ತಿದ್ದ ಜೋಸೆಫ್(63 ವ) ರವರು ಇಂದು ಎ.19ರಂದು ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ ಮೇರಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದು, ಮಗ ಪವನ್, ಮಗಳು ಭಾವನ ರನ್ನು ಅಗಲಿದ್ದಾರೆ.

ಮೃತರ ಅಂತಿಮ ಕ್ರಿಯೆಯು ಇಂದು ಏ.19ರಂದು ಉಜಿರೆ ಭಾರತ್ ಇಂಜಿನಿಯರಿಂಗ್ ವರ್ಕ್ಸ್ ಎದುರು ಇರುವ ಸಂತ ಜೋರ್ಜ್ ಚರ್ಚ್ ನಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ.

Exit mobile version