Site icon Suddi Belthangady

ತೆಂಕಕಾರಂದೂರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸೌರ ಯುಗಾದಿ ವಿಷು ಆಚರಣೆ

ತೆಂಕಕಾರಂದೂರು: ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ಕ್ಷೇತ್ರದ ಶ್ರೀ ವಿಷ್ಣು ದೇವರಿಗೆ ಮಹಾಪೂಜೆ ಸೌರ ಮಾನ ಯುಗಾದಿ ಪ್ರಯುಕ್ತ ವಿಷು ಕಾರ್ಯಕ್ರಮದಲ್ಲಿ ಹೊಸ ವರ್ಷದ ಪಂಚಾಂಗ ಶ್ರವಣ, ವಸಂತ ಸಮಾರಾಧನೆ, ಅನ್ನಸಂತರ್ಪಣೆ ಜರಗಿತು.

Exit mobile version