ನಾವರ: ನಾವರ ಸುಲ್ಕೇರಿ ಗರಡಿಯಲ್ಲಿ ವಾರ್ಷಿಕ ನೇಮೋತ್ಸವ ಎ.9 ಮತ್ತು 10ರಂದು ನಡೆಯಿತು.
ಪ್ರತೀ ವರ್ಷದಂತೆ ಯುಗಾದಿಗೆ ನಾವರಗುತ್ತು, ಕೊಟಾಡಿ, ಹಿರಂತೊಟ್ಟು ತಾವು ಇಲ್ಲಿಂದ ಭಂಡಾರ ಇಳಿದು ನಂತರ ಎರಡು ದಿನ ದೈವ, ಕೊಡಮಣಿತ್ತಾಯ ಹಾಗೂ ಕೋಟಿ ಚೆನ್ನಯ, ಮಾಣಿಬಾಲೆ ಪುರುಷರಾಯ ನೇಮೋತ್ಸವ ನಡೆಯಿತು.